ಕರ್ನಾಟಕ

karnataka

ETV Bharat / videos

ಶಿರಾ ಮಿನಿ ಸಮರ: ವಿಜಯದಶಮಿ ಹಬ್ಬದ ದಿನದಂದೂ ಬಿರುಸಿನ ಪ್ರಚಾರ - Campaign from Congress leaders

By

Published : Oct 26, 2020, 5:42 PM IST

Updated : Oct 26, 2020, 5:49 PM IST

ತುಮಕೂರು: ಶಿರಾ ವಿಧಾನಸಭಾ ಉಪಚುನಾವಣಾ ಕಣ ಗರಿಗೆದರುತ್ತಿದೆ. ರಾಜಕೀಯ ಪಕ್ಷಗಳು ಗೆಲ್ಲಲು ನಾನಾ ತಂತ್ರಗಳನ್ನು ಪ್ರಯೋಗ ಮಾಡುತ್ತಿದೆ. ವಿಜಯದಶಮಿ ಹಬ್ಬದ ದಿನವಾದ ಇಂದೂ ಕೂಡ ಆಯಾ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಕ್ಷೇತ್ರದ ತಾವರೆಕೆರೆ ಗ್ರಾಮದಲ್ಲಿ ರೋಡ್ ಶೋ ನಡೆಸಿದರೆ, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಪರ ಅವರ ಮಗ ಸಂದೀಪ್ ಕ್ಷೇತ್ರದ ಮದ್ದಕ್ಕನಹಳ್ಳಿ ಗೊಲ್ಲರಟ್ಟಿಯಲ್ಲಿ ಮತಯಾಚನೆ ಮಾಡಿದರು.
Last Updated : Oct 26, 2020, 5:49 PM IST

ABOUT THE AUTHOR

...view details