ಕರ್ನಾಟಕ

karnataka

ETV Bharat / videos

ಕಷ್ಟದಲ್ಲಿ ಕೈಹಿಡಿದ್ದ ಕ್ಯಾಂಟೀನ್​​ಗೆ ಬಂದ್ರು ಬಿಗ್​​ಬಾಸ್ ವಿನ್ನರ್... ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​ - ಕ್ಯಾಂಟಿನ್​​ಗೆ ಬಂದ ಶೈನ್ ಶೆಟ್ಟಿ

By

Published : Feb 3, 2020, 11:02 PM IST

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​​​ಬಾಸ್ ಸೀಸನ್ 7 ವಿನ್ನರ್ ಆದ ಶೈನ್ ಶೆಟ್ಟಿ ಈಗ ಶೈನ್ ಆಗ್ತಿದ್ದಾರೆ. ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಶೈನ್ ಶೆಟ್ಟಿ ದೊಡ್ಡಮನೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಗ್​​ಬಾಸ್ ವಿನ್ನರ್ ಆಗಿ 60 ಲಕ್ಷ ರೂಪಾಯಿ ಗಳಿಸಿದ್ರೂ ಶೈನ್ ಶೆಟ್ಟಿ ಕಷ್ಟಕಾಲದಲ್ಲಿ ತನ್ನ ಕೈಹಿಡಿದಿದ್ದ ಕ್ಯಾಂಟೀನ್ಅನ್ನು ಮಾತ್ರ ಮರೆತಿಲ್ಲ. ಅವ್ರು ಸೋಮವಾರ ವಿದ್ಯಾಪೀಠ ಸರ್ಕಲ್ ನಲ್ಲಿರುವ ಕ್ಯಾಂಟೀನ್​​ಗೆ ಬಂದಿದ್ರು. ಈ ವೇಳೆ ಶೈನ್ ಶೆಟ್ಟಿ ನೋಡಿದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು.

ABOUT THE AUTHOR

...view details