ಕುಂದುಕೊರತೆಗಳ ಆಗರವಾದ ಸಿಮ್ಸ್ ಮೆಡಿಕಲ್ ಕಾಲೇಜು: ಆಡಳಿತ ಮಂಡಳಿ ವಿರುದ್ಧ ಈಶ್ವರಪ್ಪ ಗುಡುಗು - ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿ
ಅದು ಆ ಜಿಲ್ಲೆಯ ಜನಪ್ರಿಯ ಆಸ್ಪತ್ರೆ. ಆದ್ರೆ ಆ ಆಸ್ಪತ್ರೆ ಕಮ್ ಮೆಡಿಕಲ್ ಕಾಲೇಜು ಹಲವು ಕುಂದುಕೊರತೆ ಎದುರಿಸುತ್ತಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ಭೇಟಿ ನೀಡಿ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.