ಶಿವಮೊಗ್ಗ: ಇಂದಿನಿಂದ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರ ಪ್ರದರ್ಶನ, ಸಾಮಾನ್ಯ ಚಿತ್ರಮಂದಿರಗಳು ಬಂದ್ - ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘ
ಚಿತ್ರ ಮಂದಿರದವರು ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸಲು, ಹಾಗೂ ಇಷ್ಟು ದಿನ ಚಲನಚಿತ್ರ ಮಂದಿರ ಬಂದ್ ಮಾಡಿಕೊಂಡು ಈಗ ನಿಯಮದ ಪ್ರಕಾರ ನಡೆಸಲು ಸಾಧ್ಯವಾಗಲ್ಲ. ಇದರಿಂದ ಕಾದು ನೋಡೋಣ ಎಂದು ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘ ತೀರ್ಮಾನ ಕೈಗೊಂಡಿದೆ.