ಖರೀದಿ ಕೇಂದ್ರ ತೆರೆಯದ ಸರ್ಕಾರ: ಮಧ್ಯವರ್ತಿಗಳ ಹಾವಳಿಗೆ ಅನ್ನದಾತ ಕಂಗಾಲು - Shimoga farmers demands for permission to sell corn
ಮೆಕ್ಕೆಜೋಳದ ಬೆಳೆ ಈ ವರ್ಷ ಸುರಿದ ಭಾರಿ ಮಳೆಗೆ ಬೆಳೆ ನೆಲ ಕಚ್ಚಿತ್ತು. ಉಳಿದ ಅಲ್ಪ ಸ್ವಲ್ಪ ಬೆಳೆಯನ್ನ ರೈತರು ನೆಚ್ಚಿಕೊಂಡಿದರು. ಆದ್ರೀಗ ಬೆಳೆಗೆ ಸರಿಯಾದ ಬೆಲೆ ಇಲ್ಲ. ಮಾರುಕಟ್ಟೆಗೆ ತರೋಕೆ ಸಿದ್ಧರಿದ್ರೂ ಸರ್ಕಾರ ಖರೀದಿ ಕೇಂದ್ರ ತೆರೆಯದೆ ಇರೋದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.