ಕರ್ನಾಟಕ

karnataka

ETV Bharat / videos

ಕುರಿಗಳಲ್ಲಿ ತೆಗೆಯಲಾಗಿದ್ದ ಗಂಟಲು ದ್ರವ ಮಾದರಿಯಲ್ಲಿ ಕೊರೊನಾ ನೆಗೆಟಿವ್ - ತುಮಕೂರು ಕುರಿಗಳ ಕೊರೊನಾ ವರದಿ ಸುದ್ದಿ,

By

Published : Jul 3, 2020, 2:21 PM IST

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳಿಗೆ ಸೋಂಕು ತಗುಲಿದೆ ಎಂಬ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಕುರಿಗಳಲ್ಲಿ ತೆಗೆಯಲಾಗಿದ್ದ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ ಕುರಿಗಾಹಿಗಳು ನಿರಾಳರಾಗಿದ್ದಾರೆ.

ABOUT THE AUTHOR

...view details