ಶರಣಬಸವೇಶ್ವರ ವಿದ್ಯಾಸಂಸ್ಥೆಗೆ ಸುವರ್ಣ ಮಹೋತ್ಸವ ಸಂಭ್ರಮ: ಹಳೇ ವಿದ್ಯಾರ್ಥಿಗಳ ಸಮಾಗಮ - ಎಸ್‌ಬಿಆರ್ ಪದವಿಪೂರ್ವ ವಿಜ್ಞಾನ ಕಾಲೇಜ್
ಇದು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕೇಂದ್ರ. ಶತಮಾನದಿಂದ ಕೋಟ್ಯಂತರ ಮಕ್ಕಳಿಗೆ ದಾರಿ ದೀಪವಾದ ಶಿಕ್ಷಣದ ದೇಗುಲ. ಇದೀಗ ಇದೇ ಸಂಸ್ಥೆಯ ಅಡಿಯಲ್ಲಿರುವ ಶಾಲೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ತಮ್ಮ ಶಾಲೆಯ ಸುವರ್ಣ ಮಹೋತ್ಸವವನ್ನು ಇಲ್ಲಿನ ಮಕ್ಕಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.