ಕರ್ನಾಟಕ

karnataka

ETV Bharat / videos

ಹಾವೇರಿ ಹೊಸಮಠದಲ್ಲಿ ಡಿ. 12ರಿಂದ ಶರಣ ಸಂಸ್ಕೃತಿ ಉತ್ಸವ - ಹಾವೇರಿಯಲ್ಲಿ ಶರಣ ಸಂಸ್ಕೃತಿ ಉತ್ಸವ

By

Published : Dec 10, 2019, 2:31 PM IST

ಹಾವೇರಿ ಹೊಸಮಠದಲ್ಲಿ ಡಿ. 12ರಿಂದ ನಾಲ್ಕು ದಿನ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಹೊಸಮಠ ಬಸವಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ. ಸಂಸ್ಕೃತಿ ಉತ್ಸವದ ಸಾನ್ನಿಧ್ಯವನ್ನ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಹಿಸಲಿದ್ದಾರೆ. ಮೂರು ದಶಕಗಳಿಂದ ಶರಣ ಸಂಸ್ಕೃತಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ನಾಟಕೋತ್ಸವ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ABOUT THE AUTHOR

...view details