ಕರ್ನಾಟಕ

karnataka

ETV Bharat / videos

ಕೊರೊನಾ ಬಗ್ಗೆ ವಿಶಿಷ್ಟವಾಗಿ ಜಾಗೃತಿ ಮೂಡಿಸಿದ ಬಾಗಲಕೋಟೆ ಬಾಲಕಿ

By

Published : Apr 26, 2020, 8:59 PM IST

ಬಾಗಲಕೋಟೆ: ಕೊರೊನಾ ಸಂಬಂಧ ಪೊಲೀಸರಿಂದ ಹಿಡಿದು ನಟ, ನಟಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಈ ನಡುವೆ ಮುಧೋಳದ 7 ವರ್ಷದ ಬಾಲಕಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾಳೆ. ಮುಧೋಳ ನಗರದ ವೈದ್ಯಾಧಿಕಾರಿ ಡಾ. ಅನಿಲ್ ಗಿರಡ್ಡಿ ಎಂಬುವರ ಪುತ್ರಿ ಜಾಹ್ನವಿ ಕೊರೊನಾವನ್ನು ನಿಯಂತ್ರಿಸಲು ಜನರು ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ತನ್ನ ಮುದ್ದಾದ ನಟನೆ, ಚಟಪಟ್​ ಮಾತಿನಿಂದ ವಿವರಿಸಿದ್ದಾಳೆ. ಬಾಲಕಿಯ ಈ ಮುದ್ದಾದ ಮಾತುಗಳು ಜನರ ಗಮನ ಸೆಳೆದಿವೆ.

ABOUT THE AUTHOR

...view details