ಬೆರಳಿನ ಸಣ್ಣ ಗಾಯ... ರೋಗಿಗೆ ಬರೋಬ್ಬರಿ 25 ಸಾವಿರ ರೂ. ಬಿಲ್! - ಬೆಂಗಳೂರು ಲೆಟೆಸ್ಟ್ ನ್ಯೂಸ್
ಇಂದಿನ ಕಾಲದಲ್ಲಿ ಸುಲಭವಾಗಿ ದುಡ್ಡು ಮಾಡಬೇಕಾದ್ರೆ ಶಾಲೆ ಇಲ್ಲವೇ ಆಸ್ಪತ್ರೆ ತೆರೆದರೆ ಸಾಕು ಅಂತಾರೆ. ಯಾಕಂದ್ರೆ, ಇಂದು ಅದೆಷ್ಟೋ ಶಾಲೆಗಳು ಮತ್ತು ಆಸ್ಪತ್ರೆಗಳು ವ್ಯಾಪಾರಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇನ್ನು ಆಸ್ಪತ್ರೆಗಳಲ್ಲಿ ಮಾನವೀಯತೆಗೆ ಬೆಲೆಯೇ ಇಲ್ಲದಂತಾಗಿದೆ. ಕಾಯಿಲೆ ಎಷ್ಟೇ ಚಿಕ್ಕದಿದ್ರೂ ಸಹ ಬಿಲ್ ಮಾತ್ರ ಡಾಲರ್ ಲೆಕ್ಕದಲ್ಲಿ ಏರಿಸಿಬಿಟ್ಟಿರ್ತಾರೆ.