ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಯಶಸ್ವಿ ಪಥದಲ್ಲಿ ಸಾಗಿದ ದಿಟ್ಟ ಹೆಜ್ಜೆಗಳು - senior-politician-rl-jalappa
ರಾಜಕೀಯಕ್ಕೆ ಬರ್ಬೇಕು ಅಂದ್ರೆ, ಜಾತಿ ಬಲ ಇರ್ಬೇಕು, ಜೊತೆಗೆ ದುಡ್ಡಿರಬೇಕು. ಆದರೆ, ಆರ್.ಎಲ್. ಜಾಲಪ್ಪ ಜಾತಿ, ಹಣವಿಲ್ಲದೆ ಜನರಿಂದ ಬೆಳೆದು, ಕರ್ನಾಟಕದ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರಾದವರು. ಸದ್ಯ, 94 ವರ್ಷಗಳ ತುಂಬಿ ಜೀವನ ನಡೆಸುತ್ತಿರುವ ಅವರ ಜೀವನ ಸಾಧನೆಯ ಸ್ಟೋರಿ ಇದು.
Last Updated : Oct 19, 2019, 1:57 PM IST