ಕರ್ನಾಟಕ

karnataka

ETV Bharat / videos

ಫೆ.21 ರಂದು 'ಪರ್ವ' ಕಾದಂಬರಿ ಕುರಿತ ವಿಚಾರ ಸಂಕಿರಣ - Seminar on the novel Parva at mysore

By

Published : Feb 19, 2021, 3:38 PM IST

ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿ ಈಗ ನಾಟಕ ರೂಪದಲ್ಲಿ ಬರುತ್ತಿದೆ. ಈ ಕುರಿತು ಫೆ.21 ಕ್ಕೆ ವಿಚಾರ ಸಂಕಿರಣ ನಡೆಯಲಿದ್ದು, ಇದನ್ನು ಸ್ವತಃ ಲೇಖಕರಾದ ಎಸ್. ಎಲ್.ಭೈರಪ್ಪರವರೇ ಉದ್ಘಾಟನೆ ಮಾಡಲಿದ್ದಾರೆ. ಈ ಕಾದಂಬರಿಯನ್ನು ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ರಂಗ ಪಠ್ಯವನ್ನಾಗಿಸಿ ರಂಗಾಯಣಕ್ಕಾಗಿ ನಿರ್ದೇಶಕ ಮಾಡಿದ್ದಾರೆ. ಇದರ ವಿಶೇಷ ಪ್ರದರ್ಶನ ಮಾರ್ಚ್ 12,13 ಮತ್ತು 14 ರಂದು ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಅಡ್ಡಂಡ. ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ABOUT THE AUTHOR

...view details