ಹಾವೇರಿ ಜಿಲ್ಲೆಯಲ್ಲಿ ಪಿಡಿಒಗಳ ಕಳ್ಳಾಟಕ್ಕೆ ಬಿತ್ತು ಬ್ರೇಕ್..! - ಜಿಪಿಎಸ್
ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಪಿಡಿಒಗಳು ಹಳ್ಳಿಗಳಿಗೆ ಭೇಟಿ ಕೊಡೋದಕ್ಕೆ ಚಕ್ಕರ್ ಹಾಕ್ತಿದ್ರು. ಆದ್ರೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಮಾಡಿದ ಆ ಒಂದು ಪ್ಲಾನ್ ನಿಂದ ಈಗ ಪಿಡಿಒಗಳು ಕೆಲಸಕ್ಕೆ ಚಕ್ಕರ್ ಹಾಕೋದಕ್ಕೆ ಬ್ರೇಕ್ ಬಿದ್ದಿದೆ. ಅದೇನ್ ಪ್ಲಾನ್ ಅಂತೀರಾ? ಸ್ಟೋರಿ ನೋಡಿ ತಿಳಿಯುತ್ತೆ.
Last Updated : Mar 12, 2020, 2:25 PM IST