ಕರ್ನಾಟಕ

karnataka

ETV Bharat / videos

ಕಲಬುರಗಿಯಲ್ಲಿ ರೈತರಿಂದ ಬಿರುಸಿನ ಬಿತ್ತನೆ ಕಾರ್ಯ - ಮುಂಗಾರು ಬೆಳೆಗಳ ಬಿತ್ತನೆ ಲೇಟೆಸ್ಟ್​ ನ್ಯೂಸ್​

By

Published : Jun 20, 2020, 3:21 PM IST

ಭೂ ತಾಯಿಗೆ ಮುಂಗಾರಿನ ಅಭಿಷೇಕವಾಗುತ್ತಿದ್ದಂತೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ‌. ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲಾಗದೆ ಸತತ ನಷ್ಟ ಅನುಭವಿಸಿರುವ ಕಲಬುರಗಿ ಜಿಲ್ಲೆಯ ರೈತರು, ಈ ವರ್ಷ ಸಮೃದ್ಧ ಮಳೆಯ ನಿರೀಕ್ಷೆಯಲ್ಲಿದ್ದರು. ಇದೀಗ ಸಮರ್ಪಕ ಮುಂಗಾರು ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ತೆಗೆದುಕೊಂಡು ಹೋಗಿ ಶೇಖರಣೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details