ಕರ್ನಾಟಕ

karnataka

ETV Bharat / videos

ಪ್ಲಾಸ್ಟಿಕ್​ ನಿಷೇಧ ಮಾಡಿದ್ರೆ ಎಷ್ಟೆಲ್ಲಾ ಒಳ್ಳೆದಾಗುತ್ತೆ ನೋಡಿ.... - use of plastic ban

By

Published : Nov 2, 2019, 10:20 AM IST

ಪ್ಲಾಸ್ಟಿಕ್​... ಪ್ಲಾಸ್ಟಿಕ್​.. ಪ್ಲಾಸ್ಟಿಕ್​​.. ಎಲ್ಲಿ ನೋಡಿದರೂ ಪ್ಲಾಸ್ಟಿಕ್​​ದೆ ಹಾವಳಿ.. ಯಾವ ಅಂಗಡಿಯಲ್ಲಿ ಏನೇ ತೆಗೆದುಕೊಂಡರು ಪ್ಲಾಸ್ಟಿಕ್​ನಲ್ಲೇ ಹಾಕಿ ಕೊಡ್ತಾರೆ. ಪ್ಲಾಸ್ಟಿಕ್​ ಇಲ್ಲದಿದ್ದರೆ ಜೀವನದಲ್ಲಿ ಏನು ಮಾಡೋದು ಎಂಬ ಹಂತಕ್ಕೆ ಬಂದು ಮುಟ್ಟಿತ್ತು ಪರಿಸ್ಥಿತಿ. ಆದರೆ ಪ್ಲಾಸ್ಟಿಕ್​ ಬದಲು ಬೇರೊಂದು ಅವಕಾಶವಿದೆ. ಎಸ್​​ ಈ ಸ್ಟೋರಿಯನ್ನೊಮ್ಮೆ ನೋಡಿ. ಪ್ಲಾಸ್ಟಿಕ್​ ನಿಷೇಧದಿಂದ ಏನೆಲ್ಲಾ ಆಯ್ತು ಅಂತ.

ABOUT THE AUTHOR

...view details