ಕರ್ನಾಟಕ

karnataka

ETV Bharat / videos

ಪಾಕ್‌ ಪರ ಜೈಕಾರ ಹಾಕಿದ್ದ ಆರೋಪಿಗಳ ಪರ ಜಾಮೀನಿಗೆ ಅರ್ಜಿ.. ಕೋರ್ಟ್‌ ಆವರಣದಲ್ಲಿ ಟೈಟ್‌ ಸೆಕ್ಯುರಿಟಿ! - sedition case against hubli students

By

Published : Feb 29, 2020, 9:40 PM IST

ಹುಬ್ಬಳ್ಳಿಯ ಕಾಲೇಜೊ‌ಂದರ ವಿದ್ಯಾರ್ಥಿಗಳ ದೇಶದ್ರೋಹದ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಗಳ ಪರ ಬೆಂಗಳೂರು ಮೂಲದ ವಕೀಲರು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ABOUT THE AUTHOR

...view details