ಎರಡನೇ ದಿನವೂ ಹಬ್ಬಳ್ಳಿಯಲ್ಲಿ ಮುಂದುವರೆದ ಯೋಗ ಶಿಬಿರ - ಹುಬ್ಬಳ್ಳಿ ಯೋಗ ಶಿಬಿರ
ಹುಬ್ಬಳ್ಳಿ: ವಿಆರ್ಎಲ್ ಲಾಜೆಸ್ಟಿಕ್ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರಕ್ಕೆ ಎರಡನೇ ದಿನವಾದ ಇಂದು ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ಎರಡನೇ ದಿನವಾದ ಇಂದು ಯೋಗ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ವಿಶೇಷವಾಗಿತ್ತು.