2023ಕ್ಕೆ ಸೀಬರ್ಡ್ 2ನೇ ಹಂತದ ವಿಸ್ತರಣೆ ಪೂರ್ಣ; ಹೇಗಿರುತ್ತೆ ಗೊತ್ತಾ ಕಾರವಾರ ಕದಂಬ ನೌಕಾನೆಲೆ? - ಕಾರವಾರ ಕದಂಬ ನೌಕಾನೆಲೆ
ದೇಶದ ರಕ್ಷಣೆಗಾಗಿ ಸ್ಫಾಪಿಸಿದ್ದು ಪ್ರತಿಷ್ಟಿತ ಕದಂಬ ನೌಕಾನೆಲೆ. ಐಎನ್ಎಸ್ ವಿಕ್ರಮಾದಿತ್ಯ ಸೇರಿದಂತೆ ದೈತ್ಯ ಯುದ್ಧನೌಕೆಗಳು ತಂಗಬಹುದಾದ ಈ ಬೃಹತ್ ನೌಕಾನೆಲೆ ಕಾರವಾರದಲ್ಲಿದೆ. ಇಂತಹ ನೇವಲ್ ಬೇಸ್ ಇದೀಗ 2ನೇ ಹಂತದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದು, 2023ಕ್ಕೆ ಸೀಬರ್ಡ್ ವಿಸ್ತರಣೆ ಪೂರ್ಣವಾಗಲಿದೆ. ಈ ಮೂಲಕ ದೇಶದ ಅತಿದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.