ಕಡಲತೀರದಲ್ಲಿ ಕಡಲಾಮೆಗಳು ಕಣ್ಮರೆ: ಅಳಿವಿನಂಚಲ್ಲಿ ಅಪರೂಪದ ಜೀವ ಸಂಕುಲ - ಅಳಿವಿನಂಚಿನಲ್ಲಿ ಆಮೆಗಳು
ಉಡುಪಿ: ರಾಜ್ಯದ ಕಡಲತಡಿಯಲ್ಲಿ ಕಾಣಿಸುತ್ತಿದ್ದ ಕಡಲಾಮೆಗಳ ಸಂತತಿ ದಿನೇ ದಿನೇ ಮರೆಯಾಗುತ್ತಿದೆ. ಸಾವಿರಾರು ಮೈಲಿಗಟ್ಟಲೆ ದೂರ ಕ್ರಮಿಸಿ ಸಂತಾನೋತ್ಪತ್ತಿಗಾಗಿ ಕರಾವಳಿಗೆ ಬರ್ತಿದ್ದ ಕಡಲಾಮೆಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಅಪರೂಪದ ಜೀವ ಸಂಕುಲ ಕಾಣೆಯಾಗಲು ಕಾರಣವೇನು?