ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೈ ಜೋಡಿಸಿದ ಗ್ರಾಮಸ್ಥರು... ಅಂಗಡಿಯ ಶೆಡ್ನಲ್ಲಿ ಪುನಾರಂಭಗೊಂಡ ಶಾಲೆ - ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಧಾರಾಕಾರ ಮಳೆಯಿಂದ ಕುಸಿದು ಹೋಗಿದ್ದ ಶಾಲೆ ಅಂಗಡಿಯ ಶೆಡ್ನಲ್ಲಿ ಮತ್ತೆ ಆರಂಭವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗ್ರಾಮಸ್ಥರು ತೋರಿದ ಕಾಳಜಿ ಪ್ರಶಂಸೆಗೆ ಪಾತ್ರವಾಗಿದೆ.