ಕರ್ನಾಟಕ

karnataka

ETV Bharat / videos

ತಳಿರು-ತೋರಣಗಳಿಂದ ಸಿಂಗಾರಗೊಂಡ ಶಾಲಾ-ಕಾಲೇಜುಗಳು.. - ಕಾಲೇಜು ಆರಂಭ

By

Published : Jan 1, 2021, 12:56 PM IST

ಶಿವಮೊಗ್ಗ : ಕಳೆದ 10 ತಿಂಗಳಿನಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನಾರಂಭವಾಗಿವೆ. ಜಿಲ್ಲೆಯ 610 ಶಾಲಾ-ಕಾಲೇಜುಗಳು ತಳಿರು-ತೋರಣಗಳಿಂದ ಸಿಂಗಾರಗೊಂಡಿವೆ. ನಗರದ ಪ್ರತಿಷ್ಠಿತ ದೇಶಿಯ ವಿದ್ಯಾ ಸಮಿತಿಯ ಸಂಯುಕ್ತ ಪದವಿ ಪೂರ್ವ ಕಾಲೇಜನ್ನ ಮಾವಿನ ತೋರಣ, ಹೂವಿನಿಂದ ಸಿಂಗರಿಸಲಾಗಿದೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ..

ABOUT THE AUTHOR

...view details