ಶಾಲೆಗೆ ಹೋಗೋದ್ಹೇಗೆ, ಬರೋದ್ಹೇಗೆ.. ಮಕ್ಕಳು ಮನೆಗೆ ವಾಪಸ್ ಬರ್ತಾರೋ ಇಲ್ವೋ!! - ರಾಷ್ಟ್ರೀಯ ಹೆದ್ದಾರಿ
ಬೆಳಗ್ಗೆ ಮಕ್ಕಳು ಶಾಲೆಗೇನೋ ಹೋಗ್ತವೆ. ಆದರೆ, ಸಂಜೆ ವಾಪಸ್ ಮನೆಗೆ ಬರುವವರೆಗೂ ಪೋಷಕರಿಗೆ ಆತಂಕ ಕಾಡ್ತಾನೆ ಇರುತ್ತೆ. ಚಿತ್ರದುರ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತು ಪೋಷಕರಿಗೂ ಕಾಡ್ತಿರುವ ಭಯಕ್ಕೆ ಕಾರಣ ಈ ರಾಷ್ಟ್ರೀಯ ಹೆದ್ದಾರಿ.