ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ವ್ಯವಸ್ಥೆಯಲ್ಲೂ ಅವ್ಯವಹಾರ, ಅನ್ಯಾಯದ ವಾಸನೆ! - ಮನೆಗಳನ್ನು ಲಪಟಾಯಿಸೋ ಹುನ್ನಾರ
🎬 Watch Now: Feature Video
ಪ್ರವಾಹದಿಂದಾಗಿ ಮನೆಗಳನ್ನು ಕಳ್ಕೊಂಡ ಅವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿತ್ತು. ಸರ್ಕಾರ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸೋ ಭರವಸೆಯನ್ನೇನೋ ನೀಡಿದೆ. ಆದ್ರೆ ಸಚಿವರ ಹಿಂಬಾಲಕರೇ ಈಗ ನಿಜವಾದ ಸಂತ್ರಸ್ತರಿಗೆ ಅನ್ಯಾಯ ಮಾಡ್ತಿದ್ದಾರೆ. ಮನೆ ಕಳೆದುಕೊಂಡ ನಿಜವಾದ ಫಲಾನುಭವಿಗಳಿಗೆ ಸೇರಬೇಕಾದ ಮನೆಗಳನ್ನು ಲಪಟಾಯಿಸೋ ಎಲ್ಲಾ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.