ಗಣಿನಗರಿ ಬಳ್ಳಾರಿಯಲ್ಲಿ ಸಂಕ್ರಾಂತಿ ಸಂಭ್ರಮ..ಹಾಸನದ ಮಹಿಳಾ ಕಾಲೇಜಿನಲ್ಲಿ ಸುಗ್ಗಿ ಹಬ್ಬ - ಬಳ್ಳಾರಿಯಲ್ಲಿ ಸಂಕ್ರಾಂತಿ ಸಂಭ್ರಮ
ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬ ಮನೆ ಮಾಡಿದೆ. ಹಾಸನ ಹಾಗೂ ಬಳ್ಳಾರಿಯಲ್ಲಿ ಯುವತಿಯರು, ಮಹಿಳೆಯರು ರಂಗೋಲಿ ಬಿಡಿಸಿ, ನೃತ್ಯ ಮಾಡಿ, ವಿಶೇಷ ಖಾದ್ಯ ಮಾಡಿ ಸಂಭ್ರಮಿಸಿದ್ದಾರೆ. ಅದ್ರ ಝಲಕ್ ಇಲ್ಲಿದೆ ನೋಡಿ..