ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಸೋಂಕು ನಿವಾರಣ ಸುರಂಗ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಬೆಂಗಳೂರು: ಕೊರೊನಾ ಸೋಂಕಿನಿಂದ ಜನರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಈ ನಡುವೆ ಜನರ ಹೆಚ್ಚಾಗಿ ಓಡಾಡುವ ಪ್ರದೇಶಗಳಾದ ಮಾರುಕಟ್ಟೆ, ನಗರ ಪೊಲೀಸ್ ಆಯುಕ್ತರ ಕಚೇರಿ, ಏಳು ಡಿಸಿಪಿ ವಿಭಾಗಗಳಲ್ಲಿ ಸ್ಯಾನಿಟೈಸಿಂಗ್ ಟನಲ್ (ಸೋಂಕು ನಿವಾರಣ ಸುರಂಗ) ಸುರಂಗ ಮಾರ್ಗವನ್ನು ಅಳವಡಿಕೆ ಮಾಡಲಾಗಿದ್ದು, ಇದು ಇಡೀ ದೇಹವನ್ನು ಸ್ಯಾನಿಟೈಸರ್ ಮಾಡುತ್ತದೆ. ಯಾವುದೇ ಕ್ರಿಮಿನಾಶಕಗಳಿದ್ದರೆ ಮಟ್ಟ ಹಾಕುತ್ತದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.