ತುಮಕೂರು: ಕೊರೊನಾ ಸೋಂಕಿತ ಓಡಾಡಿರುವ ಹಿನ್ನೆಲೆ ಜಿಪಂ ಕಚೇರಿ ಸ್ಯಾನಿಟೈಸ್ - ಜಿಲ್ಲಾ ಪಂಚಾಯತ್ ಕಚೇರಿ
ತುಮಕೂರು ಜಿಲ್ಲಾ ಪಂಚಾಯತ್ ಕಚೇರಿಗೆ ಕುಣಿಗಲ್ ಮೂಲದ ಕೊರೊನಾ ಸೋಂಕಿತ ಸರ್ಕಾರಿ ಸಿಬ್ಬಂದಿ ಭೇಟಿ ನೀಡಿದ್ದ ಹಿನ್ನೆಲೆ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಲಾಗಿತ್ತು.