ಕರ್ನಾಟಕ

karnataka

ETV Bharat / videos

ಹಲಗೇರಿ ಆದರ್ಶ ಗ್ರಾಮ ಆಗುತ್ತಾ... ಆ ಗ್ರಾಮಸ್ಥರ ಕನಸು ಆಶಯಗಳೇನು: ವಿಡಿಯೋ - ಸಿಂಧನೂರಿನ ಆರ್​.ಎಚ್ ಕ್ಯಾಂಪ್ ಹಾಗೂ ಕೊಪ್ಪಳ ಜಿಲ್ಲೆಯ ನವಲಿಯನ್ನ ದತ್ತು ಪಡೆದ ಸಂಗಣ್ಣ ಕರಡಿ

By

Published : Mar 13, 2020, 2:33 PM IST

ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದ ಎರಡು ಗ್ರಾಮಗಳನ್ನು ದತ್ತು ಪಡೆದು ಆ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕು ಎಂಬುದು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಚಾಲನೆಗೊಂಡ ಕಾನ್ಸೆಪ್ಟ್. ಈ ಕಾನ್ಸೆಪ್ಟ್ ನಂತೆ ಈ ಅವಧಿಯಲ್ಲಿ ಸಂಸದ ಸಂಗಣ್ಣ ಕರಡಿ, ಸಂಸದರ ಆದರ್ಶ ಗ್ರಾಮಕ್ಕೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details