ಕರ್ನಾಟಕ

karnataka

By

Published : May 20, 2020, 1:46 PM IST

ETV Bharat / videos

ಹಾವೇರಿಯಲ್ಲಿ ಇಂದಿನಿಂದ ಸಲೂನ್​ಗಳು ಪುನಾರಂಭ

ಹಾವೇರಿ: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ ನಗರದಲ್ಲಿ ಇಂದಿನಿಂದ ಸಲೂನ್​ಗಳು ಓಪನ್ ಆಗಿದ್ದು, ಕ್ಷೌರಿಕರು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅಂಗಡಿಗಳಿಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.

ABOUT THE AUTHOR

...view details