ಆಧುನಿಕ ತಂತ್ರಜ್ಞಾನದ ದಾಳಿಗೆ ಕೊಚ್ಚಿ ಹೋದ ಬಿದಿರು ಉತ್ಪನ್ನ! - Sales of decrease baboos products
ಆಧುನಿಕ ತಂತ್ರಜ್ಞಾನದ ಅಬ್ಬರದ ನಡುವೆಯೂ ಬಿದಿರಿನ ಉತ್ಪನ್ನಗಳು ತಮ್ಮದೇ ಆದ ಮೌಲ್ಯ ಉಳಿಸುಕೊಂಡಿವೆ.ಆದ್ರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಂತಾಗಿ ಉದ್ಯಮ ನಷ್ಟದ ಹಾದಿಗೆ ಬಂದು ನಿಂತಿದೆ. ಕುಶಲಕರ್ಮಿಗಳಿಗೆ ಬಿದಿರಿನ ಅಲಭ್ಯತೆ ಹಾಗೂ ಮಾರುಕಟ್ಟೆಯ ಕೊರತೆಯಿಂದಾಗಿ ಬದುಕು ದುಸ್ತರವಾಗಿದೆ.