ಕರ್ನಾಟಕ

karnataka

ETV Bharat / videos

ಗಣಿನಾಡಲ್ಲಿ ಗೌರಿ ಹುಣ್ಣಿಮೆ ಸಂಭ್ರಮ... ಸಕ್ಕರೆ ಆರತಿ ಮೋಡಿ - ಸಕ್ಕರೆ ಆರತಿ ತಯಾರಿಕಾ ವಿಧಾನ ಸುದ್ದಿ

🎬 Watch Now: Feature Video

By

Published : Nov 11, 2019, 6:40 PM IST

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಮಂದಿಗೆ ಗೌರಿ ಹುಣ್ಣಿಮೆ ಎಂಬುದು ವಿಶೇಷ ಹಬ್ಬ. ಈ ಹುಣ್ಣಿಮೆ ಹಬ್ಬ ಅತ್ಯಂತ ಸಂಭ್ರಮ, ಸಡಗರದ ಆಚರಣೆ ಮಾಡಲಾಗುತ್ತಿದೆ. ಕಲರ್​ಫುಲ್​ ಸಕ್ಕರೆ ಅಚ್ಚುಗಳೇ ಈ ದೊಡ್ಡ ಗೌರಿಗೆ ಅಚ್ಚುಮೆಚ್ಚು.

ABOUT THE AUTHOR

...view details