ಕರ್ನಾಟಕ

karnataka

ETV Bharat / videos

ಸಕಲೇಶಪುರ: ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಲಾಠಿ ಹಿಡಿದ ತಹಶೀಲ್ದಾರ್! - ತಹಶೀಲ್ದಾರ್ ಮಂಜುನಾಥ್ ಖುದ್ದು ಲಾಠಿ \

By

Published : Apr 21, 2020, 6:54 PM IST

ಪಟ್ಟಣದಲ್ಲಿ ಉಂಟಾದ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ತಹಶೀಲ್ದಾರ್ ಮಂಜುನಾಥ್ ಖುದ್ದು ಲಾಠಿ ಹಿಡಿದು ಟ್ರಾಫಿಕ್ ಪೊಲೀಸ್ ಆಗಿದ್ದರು. ಈ ವೇಳೆ ಹೆಲ್ಮೆಟ್​, ಸೀಟ್​ ಬೆಲ್ಟ್​ ಹಾಕದ ವಾಹನ ಸವಾರರಿಗೆ ಬುದ್ಧಿ ಹೇಳಿದ್ರು. ಸಾವಿರಾರು ರೂಪಾಯಿ ದಂಡ ಕಟ್ಟುವ ಬದಲು ಟ್ರಾಫಿಕ್​ ನಿಯಮ ಪಾಲಿಸಿ ಎಂದರು. ತಹಶೀಲ್ದಾರ್​ ಅವರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details