ಕರ್ನಾಟಕ

karnataka

ETV Bharat / videos

ಅಖಾಡದಲ್ಲಿ ಸಾಹುಕಾರ್​ ಸಹೋದರರು: ಗೊಂದಲದಲ್ಲಿ ಬೆಂಬಲಿಗರು - jarakiholi brothers

By

Published : Nov 24, 2019, 11:23 PM IST

ಗೋಕಾಕ್ ಉಪಚುನಾವಣಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದ್ರೆ ಧರ್ಮಸಂಕಟ ಮಾತ್ರ ಬೆಂಬಲಿಗರಿಗೆ ಬಂದೊದಗಿದೆ. ಜಾರಕಿಹೊಳಿಯ ಕುಟುಂಬಕ್ಕೆ ರಾಜಕೀಯ ಜೀವನ ಕೊಟ್ಟ ಕ್ಷೇತ್ರದ ಮತದಾರರು, ಬೆಂಬಲಿಗರು ಈಗ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ.

ABOUT THE AUTHOR

...view details