ಕರ್ನಾಟಕ

karnataka

ETV Bharat / videos

ಸ್ಥಳೀಯ ಸಂಪನ್ಮೂಲಗಳ ಬಳಕೆಗೆ 'ಪವಿತ್ರ ಆರ್ಥಿಕತೆ'ಸತ್ಯಾಗ್ರಹ.. - Sacred Economy" Satyagraha at Vijnana Bhavan at Thumkur

By

Published : Oct 20, 2019, 8:09 PM IST

ತುಮಕೂರು:ಬೆಂಗಳೂರಿನಲ್ಲಿ ನಡೆದ 'ಪವಿತ್ರ ಆರ್ಥಿಕತೆ'ಸತ್ಯಾಗ್ರಹದ ಮುಂದುವರಿಕೆ ಭಾಗವಾಗಿ ಸತ್ಯಾಗ್ರಹ ಏಕೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ತುಮಕೂರಿನ ವಿಜ್ಞಾನ ಭವನದಲ್ಲಿ ನಡೆಯಿತು. ಸ್ಥಳೀಯವಾಗಿ ಉತ್ಪಾದನೆಯಾಗುವ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಬೇಕು, ಇದು ಆರ್ಥಿಕ ಹಿಂಜರಿತಕ್ಕೆ ಪರ್ಯಾಯ ಮಾರ್ಗವಾಗಿರಲಿದೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಆರ್ಥಿಕ ತಜ್ಞ ವಿನೋದ್ ವ್ಯಾಸುಲು 'ಈಟಿವಿ ಭಾರತ್' ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details