ಕರ್ನಾಟಕ

karnataka

By

Published : Aug 23, 2019, 8:31 PM IST

ETV Bharat / videos

ಸಿಲಿಕಾನ್ ಸಿಟಿಯಲ್ಲಿ ಸಾಹೋ ಸೀಕ್ರೆಟ್ ಬಿಚ್ಚಿಟ್ಟ ಬಾಹುಬಲಿ ಪ್ರಭಾಸ್

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​ ನಟಿಸಿರುವ ಸಾಹೋ ಚಿತ್ರದ ಪ್ರಮೋಷನ್ ಇಂದು ಬೆಂಗಳೂರಿನಲ್ಲಿ ಜರುಗಿತು. ಸಿಲಿಕಾನ್​ ಸಿಟಿಗೆ ಆಗಮಿಸಿದ್ದ ಬಾಹುಬಲಿ ಖ್ಯಾತಿಯ ಪ್ರಭಾಸ್​ ತಮ್ಮ ಬಹುಕೋಟಿ ವೆಚ್ಚದ ಸಾಹೋ ಚಿತ್ರದ ಕೆಲವೊಂದು ಸೀಕ್ರೆಟ್ಸ್​​ ಬಿಚ್ಚಿಟ್ಟರು. ಅಷ್ಟಕ್ಕೂ ಅವರು ಹೇಳಿರುವ ಆ ಇಂಟ್ರೆಸ್ಟಿಂಗ್ ಅಂಶಗಳು ಏನು ಎಂಬುದು ಈ ವಿಡಿಯೋದಲ್ಲಿದೆ ನೋಡಿ..

ABOUT THE AUTHOR

...view details