ಕರ್ನಾಟಕ

karnataka

ETV Bharat / videos

ಶ್ರೀರಾಮಚಂದ್ರ ಸಿನಿಮಾದ ಸುಂದರಿ ಸುಂದರಿ ಹಾಡು ಹೇಳಿದ ಎಸ್​​ಪಿಬಿ... ವಿಡಿಯೋ ವೈರಲ್​ - ಗಾಯಕ ಎಸ್​.ಪಿ ಬಾಲಸುಬ್ರಹ್ಮಣ್ಯಂ

🎬 Watch Now: Feature Video

By

Published : May 11, 2020, 11:32 AM IST

Updated : May 11, 2020, 12:01 PM IST

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಈ ಲಾಕ್​ಡೌನ್​ನಲ್ಲಿ ಸೆಲೆಬ್ರಿಟಿಗಳು ಟೈಂಪಾಸ್ ಮಾಡೋಕೆ ಹೊಸ ಐಡಿಯಾ ಹುಡುಕಿ ಕೊಂಡಿದ್ದಾರೆ. ಅದೇ ರೀತಿ ಭಾರತ ಚಿತ್ರರಂಗದ ಅತ್ಯುತ್ತಮ ಗಾಯಕ ಎಸ್​.ಪಿ ಬಾಲಸುಬ್ರಹ್ಮಣ್ಯಂ ಲಾಕ್ ಡೌನ್ ಆದಾಗಿನಿಂದಲೂ ಪ್ರತಿನಿತ್ಯ ಮನೆಯಲ್ಲಿ ಅವರು ಹಾಡಿರುವ ಯಾವುದಾದರೂ ಒಂದು ಹಾಡನ್ನು ಹಾಡುವ ಮೂಲಕ ಕಾಲಕಳೆಯುತ್ತಿದ್ದಾರೆ. ಅದೇ ರೀತಿ ಇಂದು ಎಸ್​.ಪಿ ಬಾಲಸುಬ್ರಮಣ್ಯಂ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 90ರ ದಶಕದ ಸೂಪರ್ ಹಿಟ್ ಚಿತ್ರ "ಶ್ರೀರಾಮಚಂದ್ರ" ಚಿತ್ರದ ಹಾಡನ್ನು ಹಾಡಿದ್ದಾರೆ. ಇನ್ನು ಹಾಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.
Last Updated : May 11, 2020, 12:01 PM IST

ABOUT THE AUTHOR

...view details