ಬೆಂಗಳೂರಿನ ಸೇಂಟ್ ಜೋಸೆಫ್ ಹೈಸ್ಕೂಲ್ನಲ್ಲಿ ಗ್ರಾಮೀಣ ಸೊಗಡಿನ ಅನಾವರಣ - ಗ್ರಾಮೀವ ಉತ್ಸವ ಆಚರಿಸಿದ ಬೆಂಗಳೂರಿನ ಶಾಲೆ
ಅಲ್ಲಿ ಗ್ರಾಮೀಣ ಭಾಗದ ವಿಶೇಷ ಕಲೆ, ಸಂಪ್ರದಾಯ, ಆಚರಣೆಗಳ ಮಹಾ ಸಂಗಮವಾಗಿತ್ತು. ಹುಲಿ ವೇಷ, ಕರಡಿ ಕುಣಿತ, ವೀರಗಾಸೆ, ಕೋಲಾಟ ಹೀಗೆ ಹಲವು ಜಾನಪದ ಕುಣಿತಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಇವೆಲ್ಲ ಶಾಲೆಯೊಂದರಲ್ಲಿ ನಡೆದಿದ್ದು ಎಂದರೆ ಖಂಡಿತಾ ಆಶ್ಚರ್ಯವಾಗುತ್ತೆ.