ಬೆಂಗಳೂರಲ್ಲಿ ರೂಬಿಕ್ ಕ್ಯೂಬ್ ಗಿನ್ನಿಸ್ ದಾಖಲೆಯ ಪ್ರಯತ್ನ - undefined
ಸಿಲಿಕಾನ್ ಸಿಟಿಯಲ್ಲಿ ವಿಶ್ವ ದಾಖಲೆಯನ್ನ ಬರೆಯುವ ಪ್ರಯತ್ನವೊಂದು ನಡೆಯಿತು. ದಾಖಲೆಯ ಜೊತೆಗೆ ದೇಶದಲ್ಲಿ ಅಳಿವಿನಂಚಿನಲ್ಲಿರುವ ಹುಲಿ ಸಂರಕ್ಷಣೆ ನಮ್ಮ ಉದ್ದೇಶ ಎಂದು ನಗರದ ಯುವ ಸಮುದಾಯ ಸಂದೇಶ ಸಾರಿತು. ಸುಮಾರು 300 ಯುವಕರು ಹಾಗೂ ಮಕ್ಕಳು, ಸಾವಿರದ ಇನ್ನೂರು ರೂಬಿಕ್ ಕ್ಯೂಬ್ ಜೋಡಿಸುವ ಮೂಲಕ ಬೃಹದಾಕಾರದ ಹುಲಿಯ ಮುಖದ ಚಿತ್ರ ರಚಿಸಿದರು.