ಕರ್ನಾಟಕ

karnataka

ETV Bharat / videos

ಕೊರೊನಾ ಬಿಕ್ಕಟ್ಟಿನಲ್ಲೇ ರಾಜ್ಯದಲ್ಲಿ ಮೊದಲ ಮತದಾನ: ಹೀಗಿದೆ ಜನರ ಪ್ರತಿಕ್ರಿಯೆ - Karnataka by poll-2020

By

Published : Nov 3, 2020, 8:18 AM IST

ಬೆಂಗಳೂರು: ಕೊರೊನಾ ಸೋಂಕು ಆವರಿಸಿಕೊಂಡ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಡೆಯುತ್ತಿದೆ. ಸಾಮಾನ್ಯ ಚುನಾವಣೆಗಳಿಗಿಂತ ಈ ಬಾರಿಯದ್ದು ವಿಭಿನ್ನವಾಗಿದ್ದು, ಸಂಪೂರ್ಣ ಕೋವಿಡ್​ ಮಾರ್ಗಸೂಚಿಗಳ ಪಾಲನೆಯೊಂದಿಗೆ ಮತದಾನ ನಡೆಯುತ್ತಿದೆ. ಕೋವಿಡ್​ ಭೀತಿಯ ನಡುವೆಯೂ ಆರ್​. ಆರ್​ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೇ ಜನ ಮತಗಟ್ಟೆಗಳತ್ತ ಆಗಮಿಸಿ, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ABOUT THE AUTHOR

...view details