ಕರ್ನಾಟಕ

karnataka

ETV Bharat / videos

ನನ್ನ ಪ್ರಾಮಾಣಿಕ ಸೇವೆ ಬಗ್ಗೆ ನಂಬಿಕೆಯಿದ್ದರೆ ಮತ ನೀಡಿ ಎಂದ ಮುನಿರತ್ನ - RRNagara BJp candidate Munirtana chichat with Etv bharat

By

Published : Nov 1, 2020, 12:07 PM IST

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳೆದ 15 ದಿನಗಳಿಂದ ಬಿಡುವಿಲ್ಲದೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಉಪಚುನಾವಣೆ ಕುರಿತು ಮುನಿರತ್ನ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details