ಇಳಕಲ್ ಸೀರೆ ಉಟ್ಟು ತಲೆ ಮೇಲೆ ರೊಟ್ಟಿ ಬುತ್ತಿ ಇಟ್ಟು ಜಾತ್ರೆಯಲ್ಲಿ ಭಾಗವಹಿಸಿದ ಮಹಿಳೆಯರು - ilkal saree
ಎತ್ತ ನೋಡಿದ್ರೂ ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರೋ ಮಹಿಳೆಯರ ದಂಡು. ನೋಡಲು ಎರಡು ಕಣ್ಣು ಸಾಲದಂತಿರೋ ರೊಟ್ಟಿ ಬುತ್ತಿಯ ಜಾತ್ರೆ. ಹಿಂದು-ಮುಸ್ಲಿಂ ಸೇರಿದಂತೆ ಯಾವುದೇ ಜಾತಿ ಭೇದವಿಲ್ಲದೇ ಮಠದಲ್ಲಿ ಅನಾವರಣಗೊಂಡ ಗ್ರಾಮೀಣ ಭಾರತದ ಸೊಗಡು. ಇಂತಹ ಅತ್ಯದ್ಭುತ ಜಾತ್ರೆ ನಡೆದಿದ್ದಾದ್ರೂ ಎಲ್ಲಿ ಗೊತ್ತಾ? ಈ ಸ್ಟೋರಿ ನೋಡಿ.