ಕರ್ನಾಟಕ

karnataka

ETV Bharat / videos

ದಸರಾ ಸಂದರ್ಭದಲ್ಲೇ ಅವಘಡ: ಅಂಬಾವಿಲಾಸ್ ಅರಮನೆಯ ಮೇಲ್ಛಾವಣಿ ಕುಸಿತ - mysore palace news

By

Published : Sep 24, 2019, 3:31 PM IST

ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಮಧ್ಯೆ ಕಳೆದ ಎರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅಂಬಾವಿಲಾಸ್ ಅರಮನೆಯ ಲಕ್ಷ್ಮೀ ವಿಲಾಸ್ ಅರಮನೆ ಇರುವ ಭಾಗದ ತ್ರಿಕೋನಾಕಾರದ ಛಾವಣಿ ಕುಸಿದಿದೆ. ಇನ್ನು ಈ ಛಾವಣಿಯ ಕೆಳಭಾಗದಲ್ಲಿ ಜಂಬೂಸವಾರಿಯ ಚಿನ್ನದ ಅಂಬಾರಿಯನ್ನು ಹೊರುವ ಅರ್ಜುನ್ ಅನೆ ನಿಲ್ಲುತ್ತದೆ. ಈಗ ಈ ಭಾಗ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ‌ಈ ಬಗ್ಗೆ ತಕ್ಷಣ ತಜ್ಞರ ಜೊತೆ ಚರ್ಚಿಸಿ ಶೀಘ್ರವೇ ಸರಿಪಡಿಸಲಾಗುವುದು ಎಂದು ಅರಮನೆಯ ಅಡಳಿತ ಅಧಿಕಾರಿ ಸುಬ್ರಮಣ್ಯ ತಿಳಿಸಿದ್ದಾರೆ.

ABOUT THE AUTHOR

...view details