ಕರ್ನಾಟಕ

karnataka

ETV Bharat / videos

ಸಿಎಂ ಬಿಎಸ್​​ವೈಗೆ ರಾಕಿ ಕಟ್ಟಿದ ಮಹಿಳೆಯರು - ಸಿಎಂ ಬಿ.ಎಸ್​​. ಯಡಿಯೂರಪ್ಪ

By

Published : Aug 13, 2019, 4:16 PM IST

ಶಿವಮೊಗ್ಗ: ಅಂಜಾನಾಪುರದಲ್ಲಿರುವ ಡ್ಯಾಂಗೆ ಸಿಎಂ ಬಿ.ಎಸ್​​.ಯಡಿಯೂರಪ್ಪ ಬಾಗಿನ ಸಲ್ಲಿಸಿ ತೆರಳುತ್ತಿದ್ದರು. ಈ ವೇಳೆ ಕೆಲವು ಮಹಿಳೆಯರು ರಸ್ತೆಯಲ್ಲಿ ಕಾರು ನಿಲ್ಲಿಸಿ, ಸಿಎಂಗೆ ರಾಕಿ ಕಟ್ಟಿದ್ದಾರೆ. ಬಳಿಕ ಸಿಎಂ ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ಮಹಿಳೆಯರಿಗೆ ಸಿಹಿ ವಿತರಿಸಿ ತೆರಳಿದರು.

ABOUT THE AUTHOR

...view details