ಕರ್ನಾಟಕ

karnataka

ETV Bharat / videos

ಸುಮಲತಾ ಅಂಬರೀಶ್​ರನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ರಾಕ್​​ಲೈನ್​​ ಸಲಾಂ

By

Published : May 23, 2019, 9:44 PM IST

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ್ದಕ್ಕೆ ಮಂಡ್ಯ ಜನತೆಗೆ ನಟ ರಾಕ್‌ಲೈನ್ ವೆಂಕಟೇಶ್ ಕೃತಜ್ಞತೆ ಸಲ್ಲಿಸಿದರು. ಸ್ವಾಭಿಮಾನಕ್ಕೆ ಮತ ಹಾಕಿದ ಮತದಾರರಿಗೆ ಅಭಿನಂದನೆಗಳು, ನಿಮ್ಮಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನವನ್ನು ಸುಮಲತಾ ಅಂಬರೀಶ್ ತೆಗೆದುಕೊಳ್ಳಲಿದ್ದಾರೆ ಎಂದು ರಾಕ್​ಲೈನ್​ ಹೇಳಿದ್ದಾರೆ.

ABOUT THE AUTHOR

...view details