ಕರ್ನಾಟಕ

karnataka

ETV Bharat / videos

ಇಂದಿಗೂ 'ದಾಸ' ದಾಸನಾಗಿಯೇ ಇದ್ದಾರೆ: 'ಡಿ ಬಾಸ್​' ಬಗ್ಗೆ ನಟ ಶರಣ್ ಹೀಗೆ ಹೇಳಿದ್ದು ಯಾಕೆ..! - ಹುಬ್ಬಳ್ಳಿಯಲ್ಲಿ ರಾಬರ್ಟ್‌ ಪ್ರಿ-ರಿಲೀಸ್‌ ಈವೆಂಟ್

By

Published : Feb 28, 2021, 9:46 PM IST

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಚಾಲೆಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ 'ರಾಬರ್ಟ್​​​' ಚಿತ್ರದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಡಿ ಬಾಸ್​​​ ಜೊತೆಗಿನ ಸಿನಿ ಜರ್ನಿಯ ಕುರಿತು ಹಿಂದಿನ ದಿನಗಳನ್ನು ನಟ ಶರಣ್ ಮೆಲುಕು ಹಾಕಿದ್ದಾರೆ. ಅಂದಿನ ದಿನಗಳನ್ನು ಇಂದಿಗೂ ನಾನು ನೆನೆಯುತ್ತೇನೆ. ಅಂದು ನಾನು ನೋಡಿ ದರ್ಶನ್​ ಇಂದಿಗೂ ಸ್ವಲ್ಪವೂ ಬದಲಾವಣೆಯಾಗಿಲ್ಲ. ಸ್ಟಾರ್​ ಗಿರಿ ಸಿಕ್ರೆ ಸ್ವಲ್ಪವಾದ್ರೂ ಬದಲಾವಣೆಯಾಗುವ ಜನರ ನಡುವೆ 'ದಾಸ' ದಾಸನಾಗಿಯೇ​ ಇವತ್ತಿಗೂ ಮೊದಲಿನ ಹಾಗೆಯೇ ಇದ್ದಾರೆ ಎಂದು ನಟ ದರ್ಶನ್​ ಅವರನ್ನು ಹೊಗಳಿದರು.

ABOUT THE AUTHOR

...view details