ರಸ್ತೆಯೋ, ಕೆಸರು ಗದ್ದೆಯೋ..! ನಂಜುಂಡೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಕಿರಿಕಿರಿ - ಅಂಗಡಿಬೀದಿ ರಸ್ತೆ
ಇದು ರಸ್ತೆಯೋ ಅಥವಾ ಕೆಸರು ಗದ್ದೆಯೋ ಗೊತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಆರಂಭಗೊಂಡಿರುವ ರಸ್ತೆ ಕಾಮಗಾರಿ ಇನ್ನೂ ಅದೇ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.