ಆರ್ಥಿಕ ಸಂಕಷ್ಟದಲ್ಲಿ ರೈಸ್ ಮಿಲ್ ಮಾಲೀಕರು; ದುಡಿಯುವ ಕೈಗಳಿಗೆ ಸಂಕಷ್ಟ, ನಿರುದ್ಯೋಗ ಭೀತಿ - ಆರ್ಥಿಕ ಹಿಂಜರಿತ
ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದ, ನಾನಾ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವಾರು ಉದ್ಯೋಗಿಗಳು ಬೀದಿ ಪಾಲಾಗಿದ್ದಾರೆ. ಇಂತಹದ್ದೇ ಹಲವಾರು ಸಂಗತಿಗಳನ್ನು ಇತ್ತೀಚಿನ ದಿನಗಳಲ್ಲಿ ಕೇಳ್ತಾನೆ ಇದ್ದೇವೆ. ಅದ್ರಂತೆಯೇ ಇಲ್ಲೊಂದು ವಲಯ ಇದೇ ಕಾರಣದಿಂದಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ.