ಅಂತರ್ಜಲ ಹೀರುವ ಮರಗಳ ನಿರ್ನಾಮಕ್ಕೆ ಪಣ ತೊಟ್ಟ ಜನತೆ... ಕೋಲಾರದಲ್ಲೊಂದು ಕ್ರಾಂತಿಕಾರಿ ಬದಲಾವಣೆ - PKG
ಕೋಲಾರ: ಇವು ಎಲ್ಲ ಕಾಲಘಟ್ಟದಲ್ಲಿಯೂ ಹಚ್ಚ ಹಸಿರಾಗಿ ಕಂಗೊಳಿಸುತ್ತಿದ್ದ ಮರಗಳು. ಅಂತರ್ಜಲ ಹೀರುತ್ತಿದ್ದ ರಾಕ್ಷಸಿ ವೃಕ್ಷಗಳು.. ಸರ್ಕಾರ ಅವುಗಳ ನಿರ್ಮೂಲನೆಗೆ ಎಷ್ಟೇ ಯೋಜನೆ ತಂದ್ರೂ ಪ್ರಯೋಜನವಾಗಿರಲಿಲ್ಲ. ಆದ್ರೆ, ಅದೊಂದು ಮಹತ್ವದ ಯೋಜನೆಯಿಂದಾಗಿ ಜನರೇ ಸ್ವತಃ ಮರಗಳ ನಿರ್ನಾಮಕ್ಕೆ ಕೈ ಹಾಕಿದ್ದಾರೆ.
TAGGED:
PKG