ನಿವೃತ್ತ ಯೋಧನಿಗಿಲ್ಲ ಸ್ವಂತ ಸೂರು: ಸೌಲಭ್ಯ ಒದಗಿಸಲು ಸರ್ಕಾರದ ನಿರ್ಲಕ್ಷ್ಯ - undefined
ಕೊಡಗು:ಹದಿನೆಂಟು ವರ್ಷಗಳ ಕಾಲ ದೇಶಕ್ಕಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರೂ ಇವರಿಗೆ ನೆಮ್ಮದಿಯ ಜೀವನ ನಡೆಸಲು ಸ್ವಂತ ಸೂರಿಲ್ಲ. ಮೂರು ವರ್ಷಗಳಿಂದ ನಿವೇಶನ ಕೊಡುವಂತೆ ಹಲವು ಬಾರಿ ಮನವಿ ಮಾಡುತ್ತಿದ್ದರೂ ಸರ್ಕಾರವೂ ಇವರನ್ನು ಕಡೆಗಣಿಸಿರುವ ಶೋಚನೀಯ ಸ್ಥಿತಿ..!