ಕರ್ನಾಟಕ

karnataka

ETV Bharat / videos

ಹಳ್ಳಿಯೊಳಗೆ ಅರಳಿದ ಹುರುಗಟ್ಟಿದ ದೇಸಿ ದೇಹ.. ಡಾ.ರಾಜ್ ಜತೆ ಸೆಣಸಾಡಿದ್ದ ಧಾರವಾಡ ಪೈಲ್ವಾನ್! - respect-for-wrestling-talent

By

Published : Feb 22, 2020, 11:51 AM IST

ಕುಸ್ತಿ ಅಪ್ಪಟ ದೇಸಿ ಕ್ರೀಡೆ. ಜಗಜಟ್ಟಿಗಳ ಕಾಳಗ. ಹಳ್ಳಿಯೊಳಗಿದ್ರೂ ಬಾಲ್ಯದಿಂದಲೇ ಕುಸ್ತಿ ಪಟ್ಟುಗಳನ್ನ ಕಲಿತು ದೇಹ ಸಿರಿ ಕಾಪಾಡಿಕೊಂಡ ತೆರೆಮರೆಯ ಪ್ರತಿಭೆಯೊಂದು ಈಗ ಬೆಳಕಿಗೆ ಬಂದಿದೆ. ವರನಟ ಡಾ. ರಾಜ್​ಕುಮಾರ್​ ಜತೆಗೂ ಕುಸ್ತಿಯಾಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಆ ಜಗಜಟ್ಟಿಯೊಬ್ಬರ ಸ್ಟೋರಿ ಇದು..

ABOUT THE AUTHOR

...view details