ಕರ್ನಾಟಕ

karnataka

ETV Bharat / videos

ಕೋಲಾರಮ್ಮ ಕೆರೆ ಅಭಿವೃದ್ಧಿಗೆ ಮುಂದಾದ ಜನಪ್ರತಿನಿಧಿಗಳು - ಒತ್ತುವರಿ ಜಾಗ ತೆರವುಗೊಳಿಸಲು ಜಿಲ್ಲಾಡಳಿತ

By

Published : Dec 19, 2019, 11:48 PM IST

ಆ ಕೆರೆ ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿ.. ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿತ್ತು. ಜತೆಗೆ ಕೆರೆ ಒತ್ತುವರಿಯೂ ಆಗಿತ್ತು. ಈ ಮಧ್ಯೆ, ಅಲ್ಲಿನ ಜನಪ್ರತಿನಿಧಿಗಳು ಕೆರೆಯ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಂತಿದ್ದು, ಕೆರೆಗಳ ರಕ್ಷಣೆ ಮಾಡ್ತಿದ್ದಾರೆ.

ABOUT THE AUTHOR

...view details